Sunday, May 24, 2020

Butter fruit in madikeri

Kodagu madikeri

Greattv ಧ್ವನಿ

Butter fruit in madikeri 
ಮಂಜಿನ ನಗರಿಯ ಬಟರ್ ಫ್ರೂಟ್ ತುಂಬಾ ಮಹತ್ವವನ್ನು ಪಡೆದಿದೆ. 


ಕೊಡಗು ಜಿಲ್ಲೆಯ ಮಡಿಕೇರಿ ಅಲ್ಲಿ  ಕಾಣಸಿಗುವಂತಹ ತುಂಬಾ ರಸವತ್ತಾದ ಹಣ್ಣು ಮಡಿಕೇರಿಯ ಸಂತೆಯಲ್ಲಿಿ ಇದು ಅತಿ ಕಡಿಮೆೆ ಬೆಲೆಯಲ್ಲಿ ಮಾರಾಟವಾಗುತ್ತದೆ. ಏಕೆಂದರೆ ಇಲ್ಲಿ ಪ್ರತಿಯೊಬ್ಬರೂ ಸಹ ಸ್ವಂತ ಮರಗಳನ್ನುು ಇಟ್ಟುಕೊಂಡಿದ್ದಾರೆ. ಈ ಹಣ್ಣಿಗೆ ಇತರ ರಾಜ್ಯಗಳಲ್ಲೂ ಮತ್ತು ಬೇರೆ ದೇಶಗಳಲ್ಲಿ, ಅತ್ಯಂತ ಹೆಚ್ಚು ಬೇಡಿಕೆ ಇದೆ.