Monday, October 12, 2020
news99onlinekodagu.ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆ.
ಮಡಿಕೇರಿ12/10/20. ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆಯು ಅಧ್ಯಕ್ಷರಾದ ಮಾದವ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಚರ್ಚಿಸಿದರು ಮತ್ತು ಸಂಭಾವ್ಯ ಅಭ್ಯರ್ಥಿಗಳಾದ ಎಂ ಪಿ ವಾಸು ,ರಾಜೇಶ್ವರಿ ಕೆ ಕೆ ,ಸರೋಜ ಸುಂದರ ತಮ್ಮ ಅಭಿಪ್ರಾಯ ತಿಳಿಸಿದರು .ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮೊಇದೀನ್ ಕುಂಜಿ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್ ಪಿ ,ವಲಯ ಅಧ್ಯಕ್ಷರಾದ ಸುರೇಶ ಪಿ ಎಲ್ ,ರವರುಗಳು ಸಲಹೆಗಳನ್ನು ನೀಡಿದರು .ಸಭೆಯಲ್ಲಿ ಮೋನಪ್ಪ.ಉಮೇಶ್ ಪ್ರೀತಿಕಾ ,ಕಾವೇರಿ.ಮೋಹನ್ ಜಾಫರ್.ಶ್ಯಾಮ್. ನಾಸೀರ್.ಹಾರೀಶ್ ಫ್ರಾನ್ಸಿಸ್ ಮಿಥುನ್.ಹರೀಶ್ . ಬಾಲಕೃಷ್ಣ.ಜಯಪ್ರಕಾಶ ಪ್ರಶಾಂತ್.ರೀತಿನ್ ಹಂಸ. ಹಂಸವಲಿ ಲಿಂಗಪ್ಪ.ಮನೋಹರ ,ರಿಯಾಜ್ ,ಅನ್ವರ್ ಮೊದಲಾದವರು ಉಪಸ್ಥಿತರಿದ್ದರು .ಸರ್ವರನ್ನು ಸುಕೇಶ್ ಗುಡ್ಡೆಗದೆ ಸ್ವಾಗತಿಸಿದರು.
Sunday, October 11, 2020
news99onlinekodagu. ಸಂಪತ್ ಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು..
News99indiaonlinekodagu ಮಡಿಕೇರಿ. ಸುಳ್ಯದ ಶಾಂತಿ ನಗರದಲ್ಲಿ ಸಂಪತ್ ನನ್ನು ಹತ್ಯಗೆ ಯಲಾದ ಆರೋಪದಡಿಯಲ್ಲಿ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರದಂದು ಬೆಳ್ಳಂಬೆಳಗ್ಗೆ ಟೊಯೋಟಾ ಕ್ವಾಲಿಸ್ನ ಲ್ಲಿ ಬಂದ ದುಷ್ಕರ್ಮಿಗಳು ಸಂಪತ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಮತ್ತು ನಾಡ ಕೋವಿಯಿಂದ ಕೊಲೆಗೈದಿದ್ದರು. ಬಂದುಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು .. ಮತ್ತು ಅಲ್ಲಿಂದ ತಲೆಮರೆಸಿಕೊಂಡಿದ್ದರು. ಆರೋಪಿಗಳು ಕೊಲೆ ಮಾಡಲು ಉಪಯೋಗಿಸಿದ ಕಾರನ್ನು ಅರಂತೋಡಿನಲ್ಲಿ ಬಿಟ್ಟು ಹೋಗಿದ್ದರು. ಅದನ್ನು ಶುಕ್ರವಾರದಂದು ಪೊಲೀಸರು ಪತ್ತೆ ಹಚ್ಚಿದರು. ತದನಂತರ ಕಾರಿನ ಮಾಲೀಕರನ್ನು, ಕೋವಿಯಾ ಮಾಲೀಕರನ್ನು ಪತ್ತೆಹಚ್ಚಿ ವಿಚಾರಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು . ಕೋವಿಯ ಮತ್ತು ಕಾರಿನ ಮಾಲೀಕರನ್ನು ವಿಚಾರಣೆಯ ನಂತರ ಬಿಡುಗಡೆಗೊಳಿಸಲಾಯಿತು. ಅದರ ಹಾಗೆ ಸುಳಿವು ಸಿಕ್ಕ ನಂತರ ಪೊಲೀಸರು ಆರೋಪಿಗಳನ್ನು ಕಾರವಾರ ದಲ್ಲಿ ಬಂದಿಸಿ ಕರೆತಂದಿದ್ದಾರೆ. ಎಂದು ವದಂತಿ ಹಬ್ಬಿತ್ತು ಆದರೆ.. ಕೊಲೆ ಆರೋಪಿ ಗಳು ಸುಬ್ರಹ್ಮಣ್ಯದಿಂದ ಸ್ವಿಫ್ಟ್ಟ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮನು ಕಲ್ಲುಗುಂಡಿ, ಮಧು ಕಲ್ಲುಗುಂಡಿ, ಬಿಪಿನ್ ಕಲ್ಗುಂಡಿ, ಕಾರ್ತಿಕ್ ಕಲ್ಲುಗುಂಡಿ, ಶಶಿರ್ ಅಡ್ಕಾರ್. ಪೊಲೀಸ್ ಬಂಧನದಲ್ಲಿದ್ದಾರೆ.
Thursday, October 8, 2020
Chenpatna tea
Chenpatna tea maker shabeer
#tea, #chai, #chenpattana
https://youtu.be/35aXFdciuhIChenpatna tea
Tuesday, October 6, 2020
Subscribe to:
Posts (Atom)