Monday, October 12, 2020

news99onlinekodagu.ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆ.

ಮಡಿಕೇರಿ12/10/20. ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಕೊಯನಾಡು ಬೂತ್ ಸಮಿತಿಯ ಸಭೆಯು ಅಧ್ಯಕ್ಷರಾದ   ಮಾದವ  ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಚರ್ಚಿಸಿದರು ಮತ್ತು ಸಂಭಾವ್ಯ ಅಭ್ಯರ್ಥಿಗಳಾದ ಎಂ ಪಿ ವಾಸು ,ರಾಜೇಶ್ವರಿ ಕೆ ಕೆ ,ಸರೋಜ ಸುಂದರ ತಮ್ಮ ಅಭಿಪ್ರಾಯ ತಿಳಿಸಿದರು .ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮೊಇದೀನ್ ಕುಂಜಿ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್ ಪಿ ,ವಲಯ ಅಧ್ಯಕ್ಷರಾದ ಸುರೇಶ ಪಿ ಎಲ್ ,ರವರುಗಳು ಸಲಹೆಗಳನ್ನು ನೀಡಿದರು .ಸಭೆಯಲ್ಲಿ ಮೋನಪ್ಪ.ಉಮೇಶ್  ಪ್ರೀತಿಕಾ ,ಕಾವೇರಿ.ಮೋಹನ್ ಜಾಫರ್.ಶ್ಯಾಮ್. ನಾಸೀರ್.ಹಾರೀಶ್ ಫ್ರಾನ್ಸಿಸ್ ಮಿಥುನ್.ಹರೀಶ್ . ಬಾಲಕೃಷ್ಣ.ಜಯಪ್ರಕಾಶ ಪ್ರಶಾಂತ್.ರೀತಿನ್ ಹಂಸ.  ಹಂಸವಲಿ ಲಿಂಗಪ್ಪ.ಮನೋಹರ  ,ರಿಯಾಜ್ ,ಅನ್ವರ್ ಮೊದಲಾದವರು ಉಪಸ್ಥಿತರಿದ್ದರು .ಸರ್ವರನ್ನು ಸುಕೇಶ್ ಗುಡ್ಡೆಗದೆ ಸ್ವಾಗತಿಸಿದರು.

No comments:

Post a Comment