ಮಡಿಕೇರಿಯಲ್ಲಿ ಎಲ್ಲರಿಗೂ ಚಿರಪರಿಚಿತರಾದ ಹೆಸರೇ 'ಬ್ಲಡ್ ಬಯ್ಯ ' ಹಿದಾಯತುಲ್ಲಾ ಮಡಿಕೇರಿ ಇವರು ಕೊಡಗಿನಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಿ ಮತ್ತು ಅನಾಥ ಶವ ಸಂಸ್ಕಾರ , ಈ ತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ರುವಂತಹ ಮತ್ತು ಹಲವಾರು ಜನರಿಗೂ ಸಹಾಯವನ್ನು ಮಾಡಿರುವಂತಹ ವ್ಯಕ್ತಿಯಾಗಿರುತ್ತಾರೆ. ಇವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಪ್ರಶಸ್ತಿಗಳಿಂದ ಸನ್ಮಾನಿಸಿದ್ದಾರೆ. ಇವರಿಗೆ 30 ಕಿಂತ ಹೆಚ್ಚಾಗಿ ಪ್ರಶಸ್ತಿಗಳು ಲಭಿಸಿವೆ. ಇವರ ಸಾಮಾಜಿಕ ಕಾರ್ಯ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ವಾಗಲಿ.
by
(javeed madikeri)
ಸಂಪಾದಕ: ಎಂ ಎಂ ಮನ್ಸೂರ್ ಮಡಿಕೇರಿ
No comments:
Post a Comment