Wednesday, September 16, 2020

news99onlinekodagu.. ಮಡಿಕೇರಿಯ ಸನಿಹದಲ್ಲಿಯೇ ಇದೆ ಕರಿಕೆ ,ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಸ್ಥಳಗಳು https://youtu.be/m6Uu4t4UIhEkarike

https://youtu.be/m6Uu4t4UIhEkarike
news99onlinekodagu.. ಮಡಿಕೇರಿಯ ಸನಿಹದಲ್ಲಿಯೇ ಇದೆ ಕರಿಕೆ ,ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಸ್ಥಳಗಳು



https://youtu.be/m6Uu4t4UIhEkarike view point
https://youtu.be/m6Uu4t4UIhE

  ಮಡಿಕೇರಿ:    ಕೆಲವೊಂದು ಪ್ರವಾಸಿ ಸ್ಥಳಗಳು ನಮ್ಮ ಸನಿಯದಲ್ಲಿ ಇದ್ದರು ನಾವು ಗಮನಿಸುವುದೇ ಇಲ್ಲ. ಅಂತಹ ವಿಷಯಕ್ಕೆ ಉತ್ತಮ ಉದಾಹರಣೆ ಮಡಿಕೇರಿಯ  ಕೆಲವೇ ದೂರದಲ್ಲಿರುವ ಕರಿಕೆ ಮತ್ತು ರಾಣಿಪುರಂ ಎಂಬೆರಡು ಅದ್ಭುತ ಪ್ರವಾಸಿ ತಾಣಗಳು.
ಸುಳ್ಯದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿ ಕರಿಕೆ ಎಂಬ ಅದ್ಭುತ ಪ್ರವಾಸಿ ತಾಣವಿದೆ. ಕರಿಕೆ ತನ್ನ ಸುಂದರ ಕಾಡುಗಳು, ಬೆಟ್ಟಗುಡ್ಡಗಳು, 28ಕ್ಕೂ ಅಧಿಕ ಜಲಪಾತಗಳಿಗೆ ಹೆಸರುವಾಸಿ.  ಮಡಿಕೇರಿಯ    ಕರಿಕೆಯಲ್ಲಿ ಚಾರಣ ಸ್ಥಳವು ಇದೆ. ಕರಿಕೆಯ ಮೂಲಕ ಭಾಗಮಂಡಲವನ್ನು ತಲಕಾವೇರಿ ವನ್ಯಧಾಮದ ಮೂಲಕ ಹಾದುಹೋಗುವ 25 ಕಿಲೋಮೀಟರ್ ರಸ್ತೆಯಲ್ಲಿ ಚಲಿಸಿದಾಗ ಸಿಗುವ ಅದ್ಭುತ ಅನುಭವ ಪಶ್ಚಿಮಘಟ್ಟದ ಇನ್ನಾವುದೇ ಸ್ಥಳಗಳಲ್ಲಿ ಸಿಗಲಾರದು.
ಇನ್ನು ಕೇರಳದ ಕಾಸರಗೋಡಿನಲ್ಲಿರುವ ರಾಣಿಪುರಂ ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಗಿರಿಧಾಮ. ರಾಣಿಪುರಂ   ಮಡಿಕೇರಿಯ   ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ರಾಣಿಪುರಂ ದೇಶದ ಗಮನ ಸೆಳೆದ ಖ್ಯಾತ ಚಾರಣ ಸ್ಥಳಗಳಲ್ಲಿ ಒಂದು.
ಇಂತಹ ಅದ್ಭುತ 2 ಪ್ರವಾಸಿ ತಾಣಗಳು ಸುಳ್ಯದ ಗಡಿಭಾಗದಲ್ಲಿದೆ.ಮಡಿಕೇರಿಯ
ಮಾರ್ಗವಾಗಿ ಈ ಎರಡು ಸ್ಥಳಗಳನ್ನು ನಾವು ಸುಲಭವಾಗಿ ಮುಟ್ಟಬಹುದು.

No comments:

Post a Comment