Sunday, September 6, 2020

ಅಪ್ರಾಪ್ತಿ ಹುಡುಗಿಯೊಂದಿಗೆ ಲೈಂಗಿಕ ದೌರ್ಜನ್ಯ.! ಇಬ್ಬರ ಬಂಧನ

News 99indiaonlinekodagu 
#News 99indiaonlinekodagu
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ : ಇಬ್ಬರ ಬಂಧನ 

ಸ್ವಯಂಘೋಷಿತ ಧರ್ಮ ರಕ್ಷಕನಿಂದ 16 ರ ಹರೆಯದ ದಲಿತ ಬಾಲಕಿಯ
 ಅತ್ಯಾಚಾರ.
ಸಂಪಾಜೆ ಚೆಡಾವು ಮೂಲದ ಸ್ವಯಂ ಘೋಷಿತ ಹಿಂದೂ ರಕ್ಷಕ  
ಭರತ್ ಚಾಡವು ಹಾಗೂ ರಾಕೇಶ್ ಕಲ್ಲುಗುಂಡಿ ಎಂಬವರಿಂದ ಬಾಲಕಿಯ ಅತ್ಯಾಚಾರ ಸುಳ್ಯ ಪೊಲೀಸರಿಂದ ಅರೆಸ್ಟ್.
ಕಲ್ಲುಗುಂಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ.
ಇಬ್ಬರು ಆರೋಪಿಗಳನ್ನು ಬಂಧಿಸಿದ ಸುಳ್ಯ ಪೋಲಿಸರು..‌!

No comments:

Post a Comment